Announcement – Call for Pandits

Anantavahini warmly invites learned Pandits who possess deep knowledge of our sacred Shastras and have an interest in delivering spiritual discourses on various topics.

Interested Pandits are requested to kindly reach out by:
 Email: discourses@anantavahini.in
 WhatsApp: 9880509359

Note: A respectable Sambhavana will be offered to all participating Pandits.

We look forward to your valuable participation in spreading divine knowledge and enriching the community.

Admin

ಘೋಷಣೆ – ಪಂಡಿತರಿಗಾಗಿ ಆಹ್ವಾನ

ಅನಂತವಾಹಿನಿ ವತಿಯಿಂದ ನಮ್ಮ ಶಾಸ್ತ್ರಗಳಲ್ಲಿ ಉತ್ತಮ ಜ್ಞಾನ ಹೊಂದಿದ್ದು, ವಿವಿಧ ಆಧ್ಯಾತ್ಮಿಕ ವಿಷಯಗಳ ಮೇಲೆ ಉಪನ್ಯಾಸಗಳನ್ನು ನೀಡಲು ಆಸಕ್ತಿ ಹೊಂದಿರುವ ಪಂಡಿತರನ್ನು ಆತ್ಮೀಯವಾಗಿ ಆಹ್ವಾನಿಸಲಾಗುತ್ತಿದೆ.

ಆಸಕ್ತ ಪಂಡಿತರು ಕೆಳಗಿನ ಮೂಲಕ ಸಂಪರ್ಕಿಸಬಹುದು:
 ಇಮೇಲ್: discourses@anantavahini.in
 ವಾಟ್ಸಾಪ್: 9880509359

ಸೂಚನೆ: ಭಾಗವಹಿಸುವ ಎಲ್ಲಾ ಪಂಡಿತರಿಗೆ ಯೋಗ್ಯವಾದ ಸಂಭಾವನೆ ನೀಡಲಾಗುವುದು.

ನಿಮ್ಮ ಅಮೂಲ್ಯವಾದ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತೇವೆ.

Admin